Shakib Hassanಗೆ ಮುಂದಿನ 4 ಪಂದ್ಯ ಆಡದಂತೆ ಶಿಕ್ಷೆ | Shakib Hassan | Oneindia Kannada
  • 3 years ago
ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮೈದಾನದಲ್ಲಿ ಎಲ್ಲೆ ಮೀರಿ ವರ್ತಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಧಾಕಾ ಪ್ರೀಮಿಯರ್ ಡಿವಿಶನ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಲೀಗ್‌ನ ಪಂದ್ಯವೊಂದರಲ್ಲಿ ಶಕೀಬ್ ಕ್ರೀಡಾಸ್ಫೂರ್ತಿ ಮೀರಿ ನಡೆದುಕೊಂಡಿದ್ದು, ಅಂಪೈರ್‌ಗೆ ಅಗೌರವ ತೋರಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
Recommended