Amazonian pink River Dolphins | ಡಾಲ್ಫಿನ್ ಜೀವಕ್ಕೆ ಮಾರಕವಾಗಿದೆ ಚಿನ್ನದ ಗಣಿಯ ಪಾದರಸ | Going Wild EP 9
  • 3 years ago
ಅಮೆಜೋನಿಯನ್ ಪಿಂಕ್ ನದಿ ಡಾಲ್ಫಿನ್‌ಗಳು ಅಪಾಯದಲ್ಲಿದೆ. ಜಲವಿದ್ಯುತ್ ಕೇಂದ್ರಗಳು ಅವುಗಳ ಮಾರ್ಗಗಳನ್ನು ನಿರ್ಬಂಧಿಸುತ್ತವೆ ಹಾಗೂ ಚಿನ್ನದ ಗಣಿಗಳಿಂದ ಬರುವ ಪಾದರಸವು ಅವರ ಅಂಗಗಳಿಗೆ ವಿಷಕಾರಿಯಾಗಿರೋದ್ರಿಂದ ತೊಂದರೆಯಲ್ಲಿವೆ.ಇಂದಿಗೂ ಈ ಪ್ರದೇಶದ ಜನಸಂಖ್ಯೆಯ ಸ್ಥಿತಿಯ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. WWF ಈಗ ಇದನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ.

The Amazonian pink river dolphins are under threat. Hydroelectric power stations block their routes; mercury from gold mines is poisoning their organs. To this day, little is known about the state of the region’s populations. The WWF now aims to change this.
Recommended