Jayalalithaa ನಂತರ ನಾನೇ CM | Sasikala | Oneindia Kannada
  • 3 years ago
ಶಶಿಕಲಾ ಮತ್ತು ಪಕ್ಷದ ಕಾರ್ಯಕರ್ತರೊಬ್ಬರು ಚರ್ಚಿಸಿರುವ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಾತುಕತೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ಶಶಿಕಲಾ ಅವರು ವ್ಯಕ್ತಪಡಿಸಿದ್ದಾರೆ

#Sasikala #ADMK #TamilNadu
Telephone conversations by Sasikala and party activists have gone viral on the social networking site. Shashikala expressed her willingness to return to active politics in these talks
Recommended