ಟೆಸ್ಟ್ ಕ್ರಿಕೆಟ್ ನೋಡೋದನ್ನೇ ಬಿಟ್ಟಿದ್ದೆ ಆದ್ರೆ ಈಗ ನೋಡ್ತೀನಿ ಎಂದ ಮಿಲ್ಸ್ | Oneindia Kannada
  • 3 years ago
ಟೆಸ್ಟ್ ಕ್ರಿಕೆಟ್ ಆಡದ ಕಾರಣ ನಾನು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ, ಆದರೆ ರಿಷಭ್ ಪಂತ್ ಆಟ ಬಂತೆಂದರೆ ಸಾಕು ಟಿವಿ ಮುಂದೆ ಕುಳಿತುಬಿಡುತ್ತೇನೆ. ಪಂತ್ ಟೆಸ್ಟ್ ಕ್ರಿಕೆಟ್‍ನಲ್ಲಿಯೂ ಸ್ಪೋಟಕ ಇನ್ನಿಂಗ್ಸ್ ಆಡುತ್ತಾರೆ, ಕಠಿಣವೆನಿಸುವ ಪಿಚ್‌ಗಳಲ್ಲಿಯೂ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸುವುದನ್ನು ನೋಡುವುದೇ ರೋಮಾಂಚಕಾರಿ' ಎಂದು ಟೈಮಲ್ ಮಿಲ್ಸ್ ರಿಷಬ್ ಪಂತ್ ಬ್ಯಾಟಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

I Don't like Test cricket but I watch it when Rishabh Pant comes to bat : Tymal Mills
Recommended