ರಿಯಲ್ ಸ್ಟಾರ್ ಉಪೇಂದ್ರ ಮಾಡ್ತಿರೋ ಸೇವೆ ಒಂದಾ ಎರಡಾ?? | Filmibeat Kannada
  • 3 years ago
ಹಲವು ವರ್ಷಗಳಿಂದ ಸಿನಿಮಾವನ್ನೇ ಜೀವನವನ್ನಾಗಿ ಮಾಡಿಕೊಂಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಕೊರೋನಾ ಲಾಕ್ಡೌನ್ ನಿಂದ ಜೀವನ ಸಾಗಿಸುವುದು ಕಷ್ಟವಾಗಿದೆ.ಹೀಗಾಗಿ ನಟ ಉಪೇಂದ್ರ ಹಿರಿಯ ಕಲಾವಿದರ ಮನೆಗೆ ದಿನಸಿ ಕಿಟ್ ಗಳನ್ನು ಕೊಟ್ಟು ಅವರ ಕಷ್ಟಕ್ಕೆ ನೆರವಾಗಿದ್ದಾರೆ.

For many of the film's veteran artists who had made cinema as life, it has been difficult to make a living due to the Corona Lockdown. Thus, Actor Upendra has helped them in their hardship by providing groceries to the home of senior artists.
Recommended