ಫಟ್ ಅಂತ ಬಂದು ಯಾರು ಸೂಪರ್ ಸ್ಟಾರ್ ಆಗೋಕೆ ಆಗಲ್ಲ ಅಂದ್ರು ಉಪೇಂದ್ರ | Upendra | Filmibeat Kannada
  • 3 years ago
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧಿಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ, ಇದರ ಸಲುವಾಗಿ ಉಪೇಂದ್ರ, ಪ್ರೇಮ್, ಚೇತನ್ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
#SuperStar #Upendra #NiranjanSudhindra
Kannada actor real star Upendra's relative Niranjan Sudhindra starrer Super Star movie song released by Upendra
Recommended