ಬಡವರಿಗೆ Bhuvan ಕೊಡುವ ದಿನಸಿ ಕಿಟ್ ನಲ್ಲಿ ಏನೇನಿರುತ್ತೆ ನೋಡಿ.. | Harshika Poonaccha | Filmibeat Kannada
  • 3 years ago
ಕೊರೊನಾ ಲಾಕ್ ಡೌನ್ ಇರುವುದರಿಂದ ಅನೇಕರಿಗೆ ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಇಬ್ಬರೂ ಸೇರಿ ಬಡವರಿಗೆ ದಿನಸಿ ಪದಾರ್ಥ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ದಿನಸಿ ಪಡೆದ ಜನರು ಇಬ್ಬರಿಗೂ ಧನ್ಯವಾದ ತಿಳಿಸುತ್ತಿದ್ದಾರೆ
#Bhuvan #HarshikaPoonaccha
Since there is a lockdown imposed, Actor Bhuvan Ponnanna and Harshika Poonachha, who aid the poor with groceries. The people who received the groceries are thanking both
Recommended