Search
Library
Log in
Watch fullscreen
2 months ago

ಕಲ್ಬುರ್ಗಿಯ ಕೊರೊನಾ‌ ಪೀಡಿತ ಮನೆಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ವ್ಯವಸ್ಥೆ | Filmibeat Kannada

Filmibeat Kannada
Filmibeat Kannada
ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರ ತಮ್ಮ ಉತ್ತರ ಕರ್ನಾಟಕದ ಕೊರೊನ ಜಾಗೃತಿ ಅಭಿಯಾನವು ಬಿರುಸಿನಿಂದ ಸಾಗಿದ್ದು  ಈ ದಿನ ಕಲ್ಬುರ್ಗಿ ಜಿಲ್ಲೆಯ ವಿವಧ ಗ್ರಾಮಕ್ಕೆ ತೆರಳಿ ಅಲ್ಲಿಯ ಅಲೆಮಾರಿ ಜನಾಂಗದವರು, ಮಂಗಳ ಮುಖಿಯರು ಹಾಗು ಬಡ ಕುಟುಂಬಗಳ ಮನೆ ಮನೆಗೆ ಹೋಗಿ ಊರಿನ ಎಲ್ಲ ಕೊರೋನ ಪೀಡಿತ ಸಂಸಾರಗಳಿಗೆ 1 ತಿಂಗಳಿಗೆ ಆಗುವಷ್ಟು ದಿನಸಿ , ಔಷದಿ ಹಾಗು ಮಾಸ್ಕ್ ಗಳನ್ನು ವಿತರಿಸಿದ್ದಾರೆ.
#HarshikaPoonaccha #Bhuvan
Actor Bhuvan Ponnanna and actress Harshika Poonchkar have continued their Corona Awareness Campaign in North Karnataka, moving to a remote village in Kalburgi district where they distribute groceries, medicines and masks for a month.

Browse more videos

Browse more videos