ಸಬ್ ಇನ್ಸ್ಪೆಕ್ಟರ್ ವಿರುದ್ಧ ದೂರು ಕೊಟ್ಟ ತಮಿಳು ನಟಿ ರಾಧಾ | Filmibeat Kannada
  • 3 years ago
ಸುಂದರ ಟ್ರಾವೆಲ್ಸ್​ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಅವರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ​

Tamil actress Radha of Sundhara Travels fame files a harassment complaint against a sub inspector
Recommended