ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ವೋಟ್ ಮಾಡಿದ ಸೂರ್ಯ, ಕಾರ್ತಿ, ಅಜಿತ್ | Filmibeat Kannada
  • 3 years ago
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ, ನಟ ಸೂರ್ಯ, ಕಾರ್ತಿಕ್, ಅಜಿತ್ ತಮ್ಮ ಮತ ಚಲಾಯಿಸುವುದರ ಮೂಲಕ ತಮ್ಮ ಸಾಂವಿಧಾನಿಕ ಹಕ್ಕನ್ನು ಪೂರ್ಣಗೊಳಿಸಿದ್ದಾರೆ

Tamil Nadu Assembly Elections 2021: Rajinikanth, Kamal Haasan, Ajit, Vijay many celebrities cast their votes.
Recommended