Operation Alamelamma to Remake in Hindi, Tamil & Marathi | Filmibeat Kannada
  • 7 years ago
Simple Suni Direction 'Operation Alamelamma' has got a huge response and everywhere theaters are houseful. Not only in Kannada but also in the Hindi and Tamil, Alamelamma's 'Operation' made viewers happy. Don't be surprised, the actual matter is Comedy com thriller Kahani of Shraddha Srinath and Rishi, Operation Alamelamma is now getting remake in different languages ​​like Tamil, Hindi & Marathi
ಸಿಂಪಲ್ ಸುನಿ ನಿರ್ದೇಶನ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ ಹಾಗೂ ತಮಿಳಿನಲ್ಲೂ ಅಲಮೇಲಮ್ಮನ 'ಆಪರೇಷನ್' ಕಂಡು ಫುಲ್ ಖುಷ್ ಆಗಿದ್ದಾರೆ. ಹಿಂದಿ-ತಮಿಳಿನಲ್ಲಿ 'ಆಪರೇಷನ್ ಅಲಮೇಲಮ್ಮ'ನ ಎಂದು ಆಶ್ಚರ್ಯವಾಗಬೇಡಿ. ಶ್ರದ್ಧಾ ಶ್ರೀನಾಥ್ ಮತ್ತು ರಿಷಿ ಅಭಿನಯದ ಕಾಮಿಡಿ ಕಮ್ ಥ್ರಿಲ್ಲಿಂಗ್ ಕಹಾನಿ ಈಗ ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ.
Recommended