England ಪರ ಒಂಟಿ ಹೋರಾಟ Sam Curran | Oneindia Kannada
  • 3 years ago
8ನೇ ಕ್ರಮಾಂಕದಲ್ಲಿ ಸ್ಯಾಮ್ ಕರ್ರನ್ ಬ್ಯಾಟಿಂಗ್‌ಗೆ ಇಳಿದಾಗ ಇಂಗ್ಲೆಂಡ್ ಸುಲಭವಾಗಿ ಶರಣಾಗಿ ಬಿಡುತ್ತದೆ ಎಂಬ ಲೆಕ್ಕಾಚಾರವಿತ್ತು. ಸ್ವತಃ ಇಂಗ್ಲೆಂಡ್ ಕೂಡ ಎಲ್ಲಾ ಭರವಸೆಗಳನ್ನು ಕಳೆದುಕೊಂಡಾಗಿತ್ತು. ಭಾರತದ ಬೌಲರ್‌ಗಳು ಅಷ್ಟು ಉತ್ತಮ ಲಯದಲ್ಲಿದ್ದರು


There was a calculation that England would easily surrender when Sam Curran fell to bat in the 8th. England itself had lost all hope. India's bowlers were in such good rhythm.
Recommended