Bumrah ಇಂಗ್ಲೆಂಡ್ ವಿರುದ್ಧ t20 ಸರಣಿಯಲ್ಲಿ ಆಡೋದಿಲ್ಲ | Oneindia Kannada
  • 3 years ago
ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಪಂದ್ಯಗಳಿಂದ ಭಾರತದ ಅನುಭವಿ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಕೆಲಸದ ಹೊರೆ ನಿರ್ವಹಿಸುವ ಸಲುವಾಗಿ ಬೂಮ್ರಾಗೆ ಇಂಗ್ಲೆಂಡ್ ವಿರುದ್ಧದ ಎಂಟು ಪಂದ್ಯಗಳಿಂದ ವಿಶ್ರಾಂತಿ ನೀಡಲು ಭಾರತ ತಂಡ ನಿರ್ವಹಣಾ ಸಮಿತಿ ಯೋಚಿಸಿದೆ ಎಂದು ಹೇಳಾಗುತ್ತಿದೆ.

India have made a nice comeback in the 2nd test against England and Bumrah might miss out on the limited over match against England
Recommended