ಭಾರತಕ್ಕೆ ಕ್ರಿಕೆಟ್ ಬಂದಿದ್ದು ನಮಗಂತೂ ಖುಷಿ ಎಂದ ವಿರಾಟ್ ಕೊಹ್ಲಿ | Oneindia Kannada
  • 3 years ago
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಚೆನ್ನೈನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಈ ಮೂಲಕ ಸುದೀರ್ಘ ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಪುನಾರಂಭವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

India vs England first test has been started at Chennai and England have decided to bat first after winning the toss
Recommended