ಇದೆ ಕಾರಣಕ್ಕೆ ಬುಲ್ಲೆಟ್ ಟ್ರೈನ್ ಯೋಜನೆಗೆ ಬ್ರೇಕ್!! | Oneindia Kannada

  • 3 years ago
ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿ) 3,800 ಚದರ ಮೀಟರ್ ಭೂಮಿಯನ್ನು ನೀಡುವಂತೆ ಥಾಣೆ ಮಹಾನಗರಪಾಲಿಗೆ ಕೇಳಿಕೊಂಡಿತ್ತು.



The National High Speed ​​Rail Corporation Limited (NHSRC), which is implementing the Ahmedabad-Mumbai bullet train project, has asked the Thane Municipality to provide 3,800 square meters of land.

Recommended