ಕರೋಕ್ ಎಸ್‌ಯುವಿಯ ಮೊದಲ ಬ್ಯಾಚ್ ಅನ್ನು ಸಂಪೂರ್ಣವಾಗಿ ಮಾರಾಟ ಮಾಡಿದ ಸ್ಕೋಡಾ

  • 4 years ago
ಸ್ಕೋಡಾ ಇಂಡಿಯಾ ಕಂಪನಿಯು ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಮೇ ತಿಂಗಳಿನಲ್ಲಿ ಕರೋಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಸ್ಕೋಡಾ ಕಂಪನಿಯು ಕರೋಕ್‌ ಎಸ್‌ಯುವಿಯ 1000 ಯೂನಿಟ್ ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾದ 9 ತಿಂಗಳೊಳಗೆ ಬಹುತೇಕ ಯೂನಿಟ್ ಗಳು ಮಾರಾಟವಾಗಿವೆ ಎಂದು ಕಂಪನಿಯು ಹೇಳಿಕೊಂಡಿದೆ. ಸ್ಕೋಡಾ ಕಂಪನಿಯು ಕರೋಕ್ ಎಸ್‌ಯುವಿಯನ್ನು ಭಾರತದಲ್ಲಿ ಸಿಬಿಯು ರೂಪದಲ್ಲಿ ಮಾರಾಟ ಮಾಡುತ್ತದೆ.

ಭಾರತದಲ್ಲಿರುವ ಹೊಸ ಆಮದು ನಿಯಮಗಳ ಅನ್ವಯ ಕಂಪನಿಗಳು ವರ್ಷಕ್ಕೆ 2,500 ವಾಹನಗಳನ್ನು ಸಿಕೆಡಿ ಹಾಗೂ ಸಿಬಿಯು ಮೂಲಕ ಆಮದು ಮಾಡಿಕೊಳ್ಳಬಹುದು.

ಸ್ಕೋಡಾ ಕರೋಕ್ ಎಸ್‌ಯುವಿಯ ಮಾರಾಟದ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended