KC Narayana Gowda ಹಾಗು Belli Prakash ನಡುವೆ ತಾರಕ್ಕೇರಿದ ಜಗಳ | Oneindia Kannada
  • 4 years ago
ತೋಟಗಾರಿಕೆ ಸಚಿವ ಕೆ.ಸಿ.‌ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ಸೋಮವಾರ ಮಧ್ಯಾಹ್ನ ವಿಧಾನಸಭೆಯ ಮುಂಭಾಗದ ಮೊಗಸಾಲೆಯಲ್ಲಿ ಘರ್ಷಣೆ ನಡೆದಿದೆ. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದು, ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತ್ತು.

#KCNarayanaGowda #BelliPrakesh
Minister KC Narayana Gowda and Belli Prakash had an argument today in front of Vidhana Sabha.
Recommended