ನೀನು ಬುಮ್ರಾನಷ್ಟು ಗ್ರೇಟ್ ಅಲ್ಲ ಬಿಡು ಎಂದ ಅಭಿಮಾನಿ | Oneindia Kannada
  • 4 years ago
An Instagram user compared him with Jasprit Bumrah and wrote "You are not great like Jasprit Bumrah"

ಈಗ ಸಾಮಾಜಿಕ ಜಾಲತಾಗಳ ಮೂಲಕ ಕ್ರಿಕೆಟಿಗರು ನೇರವಾಗಿ ಅಭಿಮಾನಿಗಳ ಜೊತೆಗೆ ಸಂವಹನ ನಡೆಸುವ ಅವಕಾಶವಿರುವುದರಿಂದ ಇಂತಾ ಸವಾಲುಗಳು ಸ್ವತಃ ಆಟಗಾರರಿಗೆ ತಲುಪುತ್ತದೆ. ಇಂತದ್ದೆ ಸಂದರ್ಭ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌ಗೂ ಎದುರಾಗಿತ್ತು. ಇದಕ್ಕೆ ಬ್ರಾಡ್ ಅದ್ಭುತವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಜಾಣ್ಮೆ ಮೆರೆದರು.
Recommended