ಹಿಂದಿ ಹೇರಿಕೆ ವಿರುದ್ಧ HDK ಬ್ಯಾಟಿಂಗ್ | Oneindia Kannada
  • 4 years ago
ಹಿಂದಿ ಮಾತನಾಡಲು ಆಗದವರು ಹೊರ ಹೋಗಿ ಎನ್ನುವ ಆಯುಷ್‌ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ ಹೇಳಿಕೆಗೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#HDK #Hindi

Former CM HD Kumaraswamy has tweeted out a statement from Ayush department secretary Rajesh Kotecha saying that those who cannot speak Hindi should go out.
Recommended