ತಮಿಳುನಾಡಿನ ತನ್ನ ಅಮ್ಮನನ್ನು ನೆನೆದ ಕಮಲಾ ಹ್ಯಾರಿಸ್ | Oneindia Kannada

  • 4 years ago
ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಚೆನ್ನೈ ಮೂಲದವರು. ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದವರು. ಅವರನ್ನು ಆಯ್ಕೆ ಮಾಡುವ ನಿರ್ಧಾರದ ಹಿಂದೆ ಡೆಮಾಕ್ರಟಿಕ್ ಪಕ್ಷದ ಹಲವು ತಂತ್ರಗಳೂ ಹಿಂದೆ. ಅಮೆರಿಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಭಾರತ ಮೂಲದ ಮತಗಳನ್ನು ಸೆಳೆಯಲು ಕಮಲಾ ಹ್ಯಾರಿಸ್ ಉಮೇದುವಾರಿಕೆ ನೆರವಾಗಲಿದೆ ಎಂಬ ಉದ್ದೇಶವೂ ಇದರಲ್ಲಿ ಸೇರಿದೆ.

US Democratic Presidential candidate has nominated Kamala Harris for his deputy. How relevant her nomination is to India?

Recommended