ಬಾಹ್ಯಾಕಾಶದಲ್ಲಿ ಚೀನಾ ಸೇನೆ ಆಕಾಶದಿಂದಲೇ ಬರುತ್ತೆ ಹೈಪರ್‌ಸಾನಿಕ್ ಮಿಸೈಲ್!

  • 6 months ago
Decr: ಮಾರಣಾಂತಿಕ ಹೈಪರ್‌ಸಾನಿಕ್ (Hypersonic) ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಮೊದಲ ʼನಿಯರ್-ಸ್ಪೇಸ್ ಕಮಾಂಡ್’ (near-space command) ಅನ್ನು ಚೀನಾ ನಿರ್ಮಿಸಿದೆ ಎಂದು ಹಾಂಗ್ ಕಾಂಗ್‌ನ ಎಸ್‌ಸಿಎಂಪಿ ಪತ್ರಿಕೆ ವರದಿ ಮಾಡಿದೆ. ಆ ನೆಲೆ, ಇನ್ನು ಮುಂದೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (peoples liberation army) ಐದನೇ ಪಡೆಯಾಗಿ ಕಾರ್ಯನಿರ್ವಹಿಸಲಿದೆಯಂತೆ. ‌ಅದು ಯಾವ್ರೀತಿ ಕೆಲಸ ಮಾಡುತ್ತೆ ಜೊತೆಗೆ ಎಷ್ಟು ಡೆಡ್ಲಿ ಅನ್ನೋದನ್ನ ನೋಡೋಣ....Hong Kong's SCMP newspaper reported that China has built the world's first 'near-space command' with lethal hypersonic weapons. That base will henceforth serve as the fifth force of China's People's Liberation Army. Let's see how it works and how deadly it is...

#China #HypersonicMissile #India #Russia #America #Japan #peoplesliberationArmy #NearSpaceCommand
~HT.188~ED.32~PR.160~

Recommended