The Indian Premier League (IPL) 2020 is all set to kick-off | Oneindia Kannada
  • 4 years ago
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವ ಮತ್ತು ಅಂತ್ಯಗೊಳ್ಳುವ ಅಸಲಿ ದಿನಾಂಕ ಪ್ರಕಟಗೊಂಡಿದೆ. ಹಾಗಂತ ಇದು ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ. ಆದರೆ ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಇನ್ ಇಂಡಿಯಾದ ಬಲ್ಲ ಮೂಲವೊಂದರ ಪ್ರಕಾರ ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭಗೊಂಡು ನವೆಂಬರ್ 8ರಂದು ಅಂತ್ಯಗೊಳ್ಳಲಿದೆ
#ipl2020 #Dubai #ipl
The Indian Premier League (IPL) 2020 is all set to kick-off on September 19, with only the government approval remaining.
Recommended