Sushant Singh Rajput:ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ! | Filmibeat Kannada
  • 4 years ago
ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಮುಂದುವರೆಸಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಜೆಜೆ ಆಸ್ಪತ್ರೆ ನೀಡಿರುವ ವರದಿ ಈ ಪ್ರಕರಣದ ತನಿಖೆಗೆ ಬೇರೆಯದ್ದೇ ತಿರುವು ನೀಡುವ ಸಾಧ್ಯತೆಯಿದೆ.

Sushant Singh Rajputs viscera report on Tuesday was found negative for any kind of suspicious chemicals or poison. Following the post-mortem, the viscera was sent for analysis to JJ Hospital in Mumbai. The reports came on Tuesday evening.
Recommended