ನಟ ಠಾಕೂರ್ ಅನೂಪ್ ಸಿಂಗ್ ವಿಡಿಯೋ ವೈರಲ್ | FILMIBEAT KANNADA

  • 5 years ago
Kannada Senior Director Sunil Kumar Desai directional Udgarsha movie first look released. Already movie shooting has completed. Thakur Anoop Singh is in the lead role & now a video of Anoop goes viral

ರೇ'.....ಚಿತ್ರದ ನಂತರ ಸುನೀಲ್ ಕುಮಾರ್ ದೇಸಾಯಿ ಮತ್ತೊಂದು ಹೊಸ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. 'ಉದ್ಘರ್ಷ' ಎಂದು ಈ ಚಿತ್ರಕ್ಕೆ ಟೈಟಲ್ ಇಟ್ಟಿದ್ದು ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಬಹುಭಾಷಾ ನಟನಾಗಿ ಮಿಂಚುತ್ತಿರುವ ಮಿಸ್ಟರ್ ವರ್ಲ್ಡ್‍ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ಈ ಸಿನಿಮಾದ ನಾಯಕ. ಈಗ ಇದೆ ಅನೂಪ್ ಅವರ ಒಂದು ವಿಡಿಯೋ ವೈರಲ್ ಆಗಿದೆ

Recommended