ಭಾರತೀಯ ಕ್ರಿಕೆಟ್ ಪ್ರಿಯರಿಗೆ ಇಂದು ಮರೆಯಲಾಗದ ದಿನ | World cup 1983 | Kapil Dev
  • 4 years ago
ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂದಿನ ದಿನಾಂಕ ಐತಿಹಾಸಿಕ ದಿನ. ಭಾರತೀಯರು ಎಂದಿಗೂ ಜೂನ್ 25 ಮರೆಯುವಂತಿಲ್ಲ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇಡೀ ಭಾರತವೇ ಬೀಗಿತ್ತು. ಇಂದು ಮತ್ತೆ ಆ ದಿನವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಭಾರತೀಯರು.


Today is an unforgettable day for cricket lovers of India. On june 25th 1983 under the captaincy india played west indies on a world cup final. India lifted the worldcup for the first time on this day
Recommended