ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ | Oneindia Kannada
  • 4 years ago
ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಬರೋರಿಗೆ ಮೇ 31 ರವರೆಗೂ ಹೊಸ ಪಾಸ್ ಕೊಡಲು ನಿರ್ಬಂಧ ಇದೆ.
ಇದನ್ನು ಮುಂದುವರೆಸಲು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕ್ವಾರಂಟೈನ್ ಸಮಸ್ಯೆಗಳು ಬಗೆ ಹರಿಯುವವರೆಗೂ ಹೊಸ ಪಾಸ್ ಗಳನ್ನು ಕೊಡೋದಿಲ್ಲ ಹಾಗೂ ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ನಿಗಾ ಇಡಲಾಗಿದೆ ಎಂದು ಗೃಹ ಸಚಿಬ ಬಸವರಾಜ್ ಬುಮ್ಮಾಯಿ ಹೇಳಿದ್ರು.
Visitors from Maharashtra and other states are obliged to issue new passes till May 31st.
It is debated at the cabinet meeting to continue this. Home Minister Basavaraj Bommai said that new passes were not issued and quarantine was kept on track until the issues were resolved.
Recommended