ತಾಯಿಯಾದ ನಂತರ ಸ್ಕಿನ್ ಸೌಂದರ್ಯ ಕಾಪಾಡುವುದು ಹೇಗೆ? | Oneindia Kannada
  • 4 years ago
ಪ್ರಗ್ನೆನ್ಸಿಯಲ್ಲಿ ಕೆಲ ಮಹಿಳೆಯರು ಹಿಂದೆಂದೂ ಇಲ್ಲದಷ್ಟು ಹೊಳಪನ್ನು ಪಡೆದರೆ ಮತ್ತೆ ಕೆಲವರು ಕಪ್ಪುಕಲೆ, ತುರಿಕೆ, ಪ್ಯಾಚಸ್ ಅನುಭವಿಸಬೇಕಾಗುತ್ತದೆ. ಇವೇನೇ ಇರಲಿ, ಮಗು ಹುಟ್ಟಿದ ಬಳಿಕ ಎಲ್ಲ ತಾಯಂದಿರೂ ತ್ವಚೆಗೆ ಹೆಚ್ಚಿನ ಕಾಳಜಿ ವಹಿಸಬೇಕ...ವಹಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಕಡೆಗಣನೆಗೆ ಸೌಂದರ್ಯ ಹಾಳಾಗುತ್ತದೆ.

A woman’s skin goes through numerous changes post-delivery. While for some the skin changes are positive, for others it may not be a very happy sight. While some women are fortunate enough to bask in the delivery glow for a lifetime, others may experience acne, pigmentation, stretch marks, puffy eyes and dark circles.
Recommended