ಇನ್ಮುಂದೆ ಚಿನ್ನ ಖರೀದಿ ಮಾಡೋದು ಹೇಗೆ ಅಂತ ನೋಡಿ ತಿಳ್ಕೊಳ್ಳಿ | Right way to buy Gold
  • 4 years ago
ಕೊರೊನಾ ವೈರಸ್‌ ಭಯದಿಂದ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಮನೆಯಿಂದ ಹೊರೆಗೆ ಬಂದರೆ ಕೊರೊನಾ ಸೋಂಕಿನ ಆತಂಕ ಹಾಗೂ ಪೊಲೀಸರ ಭಯ ಎಲ್ಲರನ್ನು ಕಾಡುತ್ತಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಇನ್ಮುಂದೆ ಚಿನ್ನ ಖರೀದಿ ಮಾಡೋದು ಹೇಗೆ ಅಂತ ನೋಡಿ ತಿಳ್ಕೊಳ್ಳಿ
The national lockdown has been continued and we still don't Know how it is going to end . But things are getting back to normal slowly and steadily. Meanwhile our lifestyle is definitely going to change. procedure to buy gold will also change from now on
Recommended