ಎಣ್ಣೆಗಾಗಿ ಬಾರ್ ಗಳ‌ ಮುಂದೆ ಕ್ಯೂ ನಿಂತ ಹುಡ್ಗೀರು..ಇವ್ರೆಲ್ಲಾ ನಮ್ಮವರಲ್ವಂತೆ | Liquor Shop

  • 4 years ago
ಕೊರೊನಾ‌ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಇದರ ಮಧ್ಯೆ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಬಾರುಗಳ ಮುಂದೆ ಕ್ಯೂ ನಿಲ್ಲುವವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಹುಡುಗಿಯರು ಮದ್ಯ ಕೊಳ್ಳುವುದಕ್ಕಾಗಿ ಕ್ಯೂನಲ್ಲಿ ನಿಂತುಕೊಂಡಿದ್ದು ವಿಶೇಷವಾಗಿತ್ತು

In the wake of coronavirus, the whole country is on lockdown. In the meantime, the government has allowed the sale of liquor.so many people to queue up for liqour.Especially when the girls were queuing up to buy alcohol

Recommended