ಕುಡಿಯೋದನ್ನ ಬಿಟ್ಟಿದ್ವಿ ಈಗ ಸರ್ಕಾರ ಬಾರ್ ಗಳನ್ನು ತೆರೆದು ಕುಡಿದು ಹಾಳಾಗುವಂತೆ ಮಾಡ್ತಿದೆ | Oneindia Kannada

  • 4 years ago
ನಾವು ಮದ್ಯಪಾನ ಮಾಡುವುದನ್ನು ಬಿಟ್ಟಿದ್ವಿ ಆದರೆ ಸರ್ಕಾರ ಈಗ ಮತ್ತೆ ಬಾರ್ ಗಳನ್ನು ಓಪನ್ ಮಾಡಿರುವುದರಿಂದ ಮತ್ತೆ ಕುಡಿಯುವುದಕ್ಕೆ ಶುರುಮಾಡಿದ್ದೇವೆ ಅಂತ ಈ ವ್ಯಕ್ತಿ ಹೇಳುತ್ತಿದ್ದಾರೆ
this person told that,We quit drinking but the government has now opened the bar again and started drinking again.

Recommended