Infosys science foundation ಸರ್ಕಾರ ಮಾಡಲಾಗದ ಕೆಲಸ ಮಾಡ್ತಿದೆ ಇನ್ಫೋಸಿಸ್ | OneIndia Kannada

  • 2 years ago
ಸರ್ಕಾರಗಳು ಮಾಡಲಾಗದ ಮಹತ್ವದ ಕೆಲಸ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಮಾಡ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ 6 ಬೇರೆ ಬೇರೆ ವಿಭಾಗಗಳ ಸಂಶೋಧನೆಗೆ ಸಿಗ್ತಿರೋ ಈ ಅವಾರ್ಡ್ ಪಡೆದುಕೊಂಡವರಲ್ಲಿ ಮಹೇಶ್ ಕಾಕಡೇ ಮತ್ತು ಸುಧೀರ್ ಕೃಷ್ಣಸ್ವಾಮಿ ಎಂಬ ಇಬ್ಬರು ಬೆಂಗಳೂರಿನ ಸಾಧಕರು ಇರೋದು ವಿಶೇಷ.

Infosys giving Infosys science awards to the achievers in science research and innovation field. Prize is 1 lakh US dollars. Two of the awardees are from bangalore Mahesh kaakde and sudheer krishnaswamy.

#infosys
#scienceawards
#infosysscienceawards
#sudhamurthy
#narayanmurthy

Recommended