ಗೂಂಡಾ ಕಾಯ್ದೆ ಅಡಿಯಲ್ಲಿ ಜಮೀರ್ ಅಹಮದ್‌ ರನ್ನು ಬಂಧಿಸಬೇಕು | Renukacharya | Zamir Ahmed | Oneindia Kannada
  • 4 years ago
ಪಾದರಾಯನಪುರದಲ್ಲಿ ಗಲಾಟೆಗೆ ಕಾರಣರಾದ ಆಶಾ ಕಾರ್ಯಕರ್ತೆಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ದಂತಹ ಶಾಸಕ ಜಮೀರ್ ಅಹಮ್ಮದ್ ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ

MLA Renuka Acharya has said that MLA Jameer Ahmed should be arrested under the hooliganism act as it would undermine the morale of Asha activists who caused the uproar in Padarayanapuram.
Recommended