MS Dhoni fever takes over PSL 2020 in Pakistan | Ms Dhoni | Pakistan | Oneindia Kannada
  • 4 years ago
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ವಿಶ್ವಾದ್ಯಂತ ದೊಡ್ಡ ಫ್ಯಾನ್ ಕ್ಲಬ್ ಇದ್ದು, ಅಭಿಮಾನಿಗಳು ಅವರನ್ನು ಫಾಲೋ ಮಾಡ್ತಾರೆ. ಸದ್ಯ ಧೋನಿ ಅವರ ರೀ ಎಂಟ್ರಿಗಾಗಿ ಭಾರತದ ಅಭಿಮಾನಿಗಳು ಮಾತ್ರವಲ್ಲದೇ ಪಾಕ್ ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಐಪಿಎಲ್ ಮಾದರಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯವೊಂದನ್ನು ವೀಕ್ಷಿಸಲು ಆಗಮಿಸಿದ ಅಭಿಮಾನಿಯೊಬ್ಬ ಧೋನಿ ಜೆರ್ಸಿ ಹಾಕಿಕೊಂಡು ಪೋಸ್ ಕೊಟ್ಟಿದ್ದು, ಈ ಫೋಟೋಗಳನ್ನು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

There is absolutely no denying the fact that MS Dhoni is one of the most popular cricketers in the world right now. While his popularity in India is second to none, one can say that he is highly popular outside of the cricket-obsessed nation too. And nothing describes his popularity better than fans showing their support for him in Pakistan.
Recommended