IND vs SA Toss Delayed Due To Rain In Dharamsala | Virat kohli | Quinton De Cock | Oneindia Kannada
  • 4 years ago
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಆರಂಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಟಾಸ್ 15 ನಿಮಿಷ ತಡವಾಗಿದೆ. ಮೂರು ಏಕದಿನ ಪಂದ್ಯಗಳ ಸರಣಿ ಇದಾಗಿದ್ದು ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳುವ ತವಕದಲ್ಲಿ ಎರಡೂ ತಂಡಗಳು ಇವೆ.

The toss between India and South Africa has been delayed due to wet conditions in Dharamsala, with rain threatening to affect the first ODI between the two teams.
Recommended