No one can break this Record Of Sachin Tendulkar & Sourav Ganguly | Cricket |
  • 4 years ago
ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಭಾರತ ಮೊದಲ ಡೇ ಅ್ಯಂಡ್ ನೈಟ್​ ಟೆಸ್ಟ್​ ಪಂದ್ಯವನ್ನಾಡಿತ್ತು. ಆ ವೇಳೆ ಕ್ಲಿಕ್​ ಮಾಡಿದ ಫೋಟೋಗಳನ್ನು ಸೌರವ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಫೋಟೋಸ್​ಗೆ 'ಗ್ರೇಟ್​ ಮೆಮೊರಿಸ್​ ವಿತ್​ ದಿಸ್​ ಪಾರ್ಟನರ್​​​ಶಿಪ್'​ ಅಂತ ಕ್ಯಾಪ್ಷನ್ ನೀಡಿದ್ದಾರೆ.ಈ ಕ್ಯಾಪ್ಷನ್ ಬೆನ್ನಲ್ಲೇ ಸಚಿನ್-ಸೌರವ್ ಅವರ ದಾಖಲೆಗಳ ಅಂಕಿ ಅಂಶಗಳು ವೈರಲ್ ಆಗಲು ಪ್ರಾರಂಭಿಸಿವೆ. ಏಕೆಂದರೆ ದಾದಾ ಮತ್ತು ಮಾಸ್ಟರ್ ಬ್ಲಾಸ್ಟರ್​ 1998 ರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಬಳಿಕ ಟೀಂ ಇಂಡಿಯಾ ಆರಂಭಿಕ ಆಧಾರಸ್ತಂಭಗಳಾಗಿ ಮಾರ್ಪಟ್ಟಿತು.

40 other times when Sachin-Sourav have batted together, but not as opening pair - aggregates 1668 runs. So, total runs made between these openers is 8277 with an average of almost 48!
Man of the match 56 awards to Sachin Tendulkar (the most) and 31 for Sourav Ganguly (3rd most).
Recommended