ಪುಟ್ಟ ಅಭಿಮಾನಿಯ ಆಸೆ ಈಡೇರಿಸಿ ಆಸ್ಪತ್ರೆಯ ಖರ್ಚು ಭರಿಸಿದ ಪುನೀತ್ | Puneeth Rajkumar | Fan
  • 4 years ago
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಟ್ಟ ಅಭಿಮಾನಿ ಆದರ್ಶ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಾಲಕನಿಗೆ ಪುನೀತ್ ರಾಜ್ ಕುಮಾರ್ ಅಂದರೆ ಪಂಚಪ್ರಾಣ. ಒಮ್ಮೆಯಾದರು ಪವರ್ ಸ್ಟಾರ್ ರನ್ನು ನೋಡಬೇಕು, ಮತನಾಡಬೇಕೆನ್ನುವ ಆಸೆ.

16-year-old Fan Adarsh meets Power star Puneeth Rajkumar. Puneeth paid the entire hospital cost of the fan Adarsh.
Recommended