ಮೊದಲ ಪಂದ್ಯದಲ್ಲೆ ಹೀನಾಯವಾಗಿ ಸೋತ ಭಾರತ | INDIA | WESTINDIES | INDVSWI | CRICKET | ONEINDIA KANNADA
  • 4 years ago
ಚೆನ್ನೈನ ಎಂಎ ಚಿದಂಬರ್ಂ ಸ್ಟೇಡಿಯಮ್‌ನಲ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಟೀಮ್ ಇಂಡಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.

Hope and Hetmyer guided West Indies to a comfortable eight-wicket win over India in the first ODI at the MA Chidambaram Stadium on Sunday.
Recommended