Virat Kohli Narrow Gap With Steve Smith In Test Rankings | Oneindia Kannada
  • 4 years ago
ಐಸಿಸಿ ಟೆಸ್ಟ್ ರ್ಯಾಂಕ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಸಮೀಪವಾಗುತ್ತಿದ್ದಾರೆ. ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದು, ರ್ಯಾಂಕಿಂಗ್‌ನಲ್ಲಿ ಮೇಲೇಳಲು ಸಹಾಯ ನೀಡಿದೆ.

Virat Kohli, courtesy of a well-composed century in the historic Day-Night Test against Bangladesh, narrowed the gap with top-ranked Steve Smith in the latest Test rankings, released by ICC on Tuesday. Virat Kohli maintained his second spot among batsmen in the Test rankings with 928 rating points, three short of Steve Smith (931).
Recommended