Hulimavu lake breach : Tejasvi Surya visits the affected area
  • 4 years ago
ಭಾನುವಾರ ಮಧ್ಯಾಹ್ನ ಹುಳಿಮಾವು ಕೆರೆ ಒಡೆದು ನೀರು ಬಡಾವಣೆಗಳಿಗೆ ನುಗ್ಗಿತ್ತು. ಈ ಘಟನೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೆ, 250ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ.

Thousands of people affected in Bengaluru after Hulimavu lake water flooded the area on Sunday, November 25, 2019. Listen to what Tejasvi Surya has to say about this
Recommended