Rohit becomes third Indian to reach top 10 in ICC rankings | Oneindia Kannada
  • 5 years ago
ರೋಹಿತ್ ಶರ್ಮಾ ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತೀಯರಿಗೆ ಹೆಮ್ಮೆ ಅನ್ನಿಸುವ ಸಾಧನೆ ಮೆರೆದಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ ಈ ಅಪರೂಪದ ಸಾಧನೆ ಮೆರೆದ 3ನೇ ಭಾರತೀಯನಾಗಿ ರೋಹಿತ್ ಗುರುತಿಸಿಕೊಂಡಿದ್ದಾರೆ.ನೂತನ ಐಸಿಸಿ ರ್ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ20ಐನಲ್ಲಿ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ


Rohit Sharma has become the third India batsman to reach the top 10 of ICC rankings in all three formats after a memorable series against South Africa in which he donned the new role of Test opener.
Recommended