ಯಾರು ಮಾಡದ ಸಾಧನೆಯನ್ನು ಮಾಡಿದ ಮಹಿಳಾ ಕ್ರಿಕೆಟರ್ | Harmanpreet Kaur
  • 5 years ago
ಭಾರತದ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಮಾಡಿರದ ಸಾಧನೆಯನ್ನು ಟಿ-20ಯಲ್ಲಿ ಮಾಡಿದ್ದಾರೆ.

Harmanpreet Kaur the captain of the women's T20 cricket team in India have made a mark on the T20I.
Recommended