ROHIT SMASHES a TON on His Debut as Opener | Oneindia Kannada
  • 5 years ago
ಟೆಸ್ಟ್‌ನಲ್ಲಿ ಆರಂಭಿಕರಾಗಿ ಆಡಿದ ಮೊದಲ ಪಂದ್ಯದಲ್ಲೇ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಆಟ ನೀಡಿದ್ದಾರೆ. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕೂಡ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಮೊದಲ ದಿನದಾಟದ ವಿವರ ಇಲ್ಲಿದೆ

India has managed to successfully dominate South African cricket team during the first day of the first test match. Here is the complete details of day 01
Recommended