ಪಾಕಿಸ್ತಾನಕ್ಕೆ ತಿರುಗೇಟು ಕೊಡಲು ಭಾರತ ರೆಡಿ | Oneindia Kannada
  • 5 years ago
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತ ಆರಂಭಿಕ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಭಾಷಣದ ಪ್ರತಿ ಅಂಶಕ್ಕೂ ಅದೇ ವೇದಿಕೆಯಲ್ಲಿ ತಿರುಗೇಟು ನೀಡಲು ಈಗಾಗಲೇ ಭಾರತ ಮನವಿ ಮಾಡಿದೆ.

Indian Foreign ministry gave stunning replay to imran khan unga speech.
Recommended