Mahalaya Amavasya 2019 : ಶನೀಶ್ಚರಿ ಅಮಾವಾಸ್ಯೆಯಂದು ಏನು ಮಾಡಬೇಕು? ಏನು ಮಾಡಬಾರದು? | BoldSky Kannada
  • 5 years ago
Ritual Things And Belief | ಧಾರ್ಮಿಕ ಆಚರಣೆ ಮತ್ತು ನಂಬಿಕೆ | Mahalaya Amavasya or Pitra Amavasya will offer Tarpanams for ancestors .It is believed that performing Tarpanams or Tarpan during the auspicious Mahalaya Paksha will bless your ancestors and will free them from all their sins.

ಮಹಾಲಯ ಅಮಾವಾಸ್ಯೆ ಪಿತೃಪಕ್ಷ ಕೊನೆಗೊಳ್ಳುವ ದಿನ. ಈ ಬಾರಿ ಇದು ಶನಿವಾರದಂದು ಬಂದಿರುವುದರಿಂದ ಈ ಅಮಾವಾಸ್ಯೆಯನ್ನು ಶನೀಶ್ಚರಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. 20 ವರ್ಷಗಳಿಗೊಮ್ಮೆ ಈ ಅಮಾವಾಸ್ಯೆ ಬರುವುದರಿಂದ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಾದ ದಿನವಾಗಿದೆ.
Recommended