ನೂರರ ಗಡಿ ದಾಟಲಿದೆ ಈರುಳ್ಳಿ ದರ | Oneindia Kannada
  • 5 years ago
ಇಷ್ಟು ದಿನ ಅಯ್ಯೋ ಸೇಬು ಹಣ್ಣಾ ಅದು ಶ್ರೀಮಂತರಿಗೆ ಮೀಸಲು ಅದನ್ನ ನಮ್ಮಂಥವರು ದಿನಾ ತಿನ್ನೋಕಾಗುತ್ತಾ ಅಂತಿದ್ದೋರು ಈಗ ಅಯ್ಯೋ ಸೇಬುನಾದರೂ ತಗೋಬಹುದು ಈರುಳ್ಳಿ ಕೊಳ್ಳೋಕಾಗಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

Onion Price Shoot Up In India, The price of onions was recorded at Rs 756 per quintal on the same day in 2018, Due to heavy rain Onion Prices gradually increases.
Recommended