Pailwaan : ಬಂದ್ ಆಗಿದ್ದ ಚಿತ್ರಮಂದಿರಗಳೆಲ್ಲ ಪೈಲ್ವಾನ್ ಗಾಗಿ ರೀ ಓಪನ್ ಆಗ್ತಿದೆ..? | Oneindia Kannada
  • 5 years ago
ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಕನ್ನಡದ ಬಹು ನಿರೀಕ್ಷಿತ "ಪೈಲ್ವಾನ್" ಚಿತ್ರ ಇದೇ ಸೆಪ್ಟೆಂಬರ್ 12 ರಂದು ದೇಶದಾದ್ಯಂತ 5 ಬಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ಇದರ ಸಲುವಾಗಿ ಪೈಲ್ವಾನ್ ಚಿತ್ರತಂಡ ತನ್ನ ಅನಿಸಿಕೆಗಳನ್ನು ಹಂಚಿಕೊಂಡಿದೆ.

Badshah Kiccha Sudeep's Most expected kannada movie Pailwaan release in 5 language at this September 12.
Recommended