Side Effects Of Drinking Water Immediately After Food | BoldSky Kannada
  • 5 years ago
This One Habit Can Be A Root Cause Of All Your Digestive Problems According to Ayurveda, the Agni present inside our stomach is responsible for digesting our food. It is responsible for making us feel hungry before eating and helps in digesting our food after meals. Drinking water at both these times affects the stomach's functioning, as it weakens the Agni. Now, read on to know more about why you need to stop drinking water after meals ASAP.

ಸ್ವಾದಿಷ್ಟ ಊಟದ ಕೊನೆಯಲ್ಲಿ ನಾವೆಲ್ಲಾ ಒಂದು ದೊಡ್ಡ ಲೋಟ ನೀರನ್ನು ಕುಡಿದು ತೃಪ್ತಿಕರ ಭಾವನೆಯನ್ನು ಪಡೆಯುತ್ತೇವೆ.ವಾಸ್ತವವಾಗಿ ಈ ಅಭ್ಯಾಸದಿಂದ ಕೆಲವಾರು ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರಲು ಕಾರಣವಾಗುತ್ತದೆ. ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ.
Recommended