10 Immunity-boosting juices to drink in summer | Boldsky Kannada
  • 4 years ago
ನಮ್ಮ ದೇಹದಲ್ಲಿ ರೋಗ ನಿರೋಧಕ ಕಾರ್ಯ ವಿಧಾನವೂ ನಮ್ಮ ದೇಹಕ್ಕೆ ಯಾವ ಕಣಗಳು, ಯಾವುದು ಬೇಡ ಎಂದು ನಿರ್ಧರಿಸುತ್ತವೆ. ಅಂದರೆ ದೇಹಕ್ಕೆ ಹಾನಿಕಾರಕವಾದ ಕಣಗಳ ವಿರುದ್ಧ ಹೋರಾಟವನ್ನು ಮಾಡಿ ದೇಹದ ಆರೋಗ್ಯ ಕಾಪಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ಸ್, ಖನಿಜಾಂಶಗಳು ಅವಶ್ಯಕವಾಗಿವೆ. ಇಲ್ಲಿ ನಾವು ಕೆಲವೊಂದು ರೆಸಿಪಿಗಳನ್ನು ನೀಡಿದ್ದೇವೆ. ಇವುಗಳು ನಿಮ್ಮ ದೇಹದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಶೀತ, ಜ್ವರ ಬರದಂತೆ ದೇಹ ರಕ್ಷಣೆ ಮಾಡುತ್ತವೆ. ಬೇಸಿಗೆ ಎಂದ ಮೇಲೆ ಜ್ಯೂಸ್‌ ಕುಡಿಯಬೇಕು ಅನಿಸುವುದು. ಆಗ ಈ ಜ್ಯೂಸ್‌ ಮಾಡಿ ಸವಿಯಿರಿ, ಇದರಿಂದ ಆರೋಗ್ಯ ಹೆಚ್ಚುವುದು.
Recommended