Saaho movie Public opinion | FILMIBEAT KANNADA
  • 5 years ago
ಸಾಹೋ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು. ಇದಕ್ಕೆಲ್ಲಾ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ಈಗಾಗಲೇ ಸಾಹೋ ಸಿನಿಮಾ ಎರಡ್ಮೂರು ಶೋ ಮುಗಿದಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು, ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.

Baahubali Star Prabhas's Saaho movie released all over wolrd today (august 30th). here is the Public reaction about saaho.
Recommended