ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಬಿ ಎಸ್ ವೈ ರಕ್ಷಾಬಂಧನ ಆಚರಣೆ | Oneindia Kannada

  • 5 years ago
Raksha Bandhan 2019 is been celebrated on August 15. The festival highlights the bond and beautiful relationship between brothers and sisters. On this special occasion, B S Yeddyurappa celebrated Raksha Bandhan with Kids at SOS Children Village Association, Bengaluru


ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ. ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ. ಈ ವಿಶೇಷವಾದ ದಿನ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನ ಆಚರಿಸಿದ್ದಾರೆ

Recommended